ಬ್ಯಾಂಕಿನ ಆರ್ಥಿಕ ಪಕ್ಷಿನೋಟ

ನಂಬಿಕೆ ಮತ್ತು ಅಭಿಮಾನದ ಊರ್ಧ್ವ ಮುಖ

ದಿನಾಂಕ 31-03-2023 ಕ್ಕೆ (ಕೋಟಿ ರೂ. ಗಳಲ್ಲಿ)

ದು. ಬಂಡವಾಳ 702.21 ನಿಧಿಗಳು 116.02
ಠೇವಣಿಗಳು 563.92 ಸಾಲಗಳು 383.78
ನಿವ್ವಳ ಲಾಭ 1.25 ಎನ್.ಪಿ.ಎ. % 4.44
ಸಿ.ಆರ್.ಎ.ಆರ್. % 20.14 ಸದಸ್ಯರು 11839

ವಿವರಕ್ಕಾಗಿ ..

 ಠೇವಣಿಗಳು

ತಮ್ಮ ಹಣದ ರಕ್ಷಣೆ ನಮ್ಮ ಹೊಣೆ

ಠೇವಣಿ ಮೇಲೆ ಆಕರ್ಷಕ ಬಡ್ಡಿದರಗಳು:

30 ದಿವಸಗಳಿಂದ 180 ದಿವಸಗಳವರೆಗೆ 5.00%
181 ದಿವಸಗಳಿಂದ 1 ವರ್ಷದೊಳಗೆ 6.00%
1 ವರ್ಷದಿಂದ 2 ವರ್ಷದವರೆಗೆ 7.25%
2 ವರ್ಷದಿಂದ 5 ವರ್ಷದವರೆಗೆ 6.75%
5 ವರ್ಷಕ್ಕೂ ಮೇಲ್ಪಟ್ಟು 6.25%

ವಿವರಕ್ಕಾಗಿ ..

 ಸಾಲ ಮತ್ತು ಮುಂಗಡಗಳು

ತಮ್ಮ ಸರ್ವತೋಮುಖ ಅಭಿವೃದ್ಧಿಗಾಗಿ ಆರ್ಥಿಕ ಸಹಾಯ

ಸಾಲದ ಮೇಲಿನ ಬಡ್ಡಿದರಗಳು :

ರೂ. 99,99,999/-ರ ವರೆಗೆ 12.50%
ರೂ.1 ಕೋಟಿ ಮೇಲ್ಪಟ್ಟು 11.50%

*ಸಾಲದ ಕಂತನ್ನು ಪ್ರತಿ ತಿಂಗಳು ಸರಿಯಾಗಿ ಮರುಪಾವತಿಸಿದಲ್ಲಿ ಶೇ.1 ರ ರಿಯಾಯಿತಿ ನೀಡಲಾಗುವುದು



ವಿವರಕ್ಕಾಗಿ ..

ಗ್ರಾಹಕನ ನಂಬಿಕೆ ಗಳಿಕೆ, ಬ್ಯಾಂಕಿನ ಮುನ್ನಡೆಗೆ ಶ್ರೀರಕ್ಷೆ

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗ್ರಾಹಕರಿಗೆ ದೊರೆಯುವ, ಬಹುತೇಕ ಎಲ್ಲಾ ರೀತಿಯ ಸೌಲಭ್ಯಗಳೂ, ತಮ್ಮ ಬ್ಯಾಂಕ್ ನಲ್ಲೂ ದೊರೆಯುತ್ತದೆ; ಅಲ್ಲದೆ, ತಮ್ಮ ಬ್ಯಾಂಕ್ ಗ್ರಾಹಕ ಸ್ನೇಹಿ ಜತೆಗೆ ಅತ್ಯಂತ ಆತ್ಮೀಯವಾಗಿ ವ್ಯವಹರಿಸುವುದರಿಂದಲೋ ಏನೊ, ಒಮ್ಮೆ ತಮ್ಮ ಬ್ಯಾಂಕಿನಲ್ಲಿ ಗ್ರಾಹಕನಾದವನು ಎಂದೂ ತಮ್ಮ ಬ್ಯಾಂಕಿನಿಂದ ಹೊರಹೋಗಲು ಇಚ್ಚಿಸುವುದಿಲ್ಲ ಇದುವೇ ತಮ್ಮ ಬ್ಯಾಂಕ್ ಗಳಿಸಿಕೊಂಡಿರುವ ಎಲ್ಲಕ್ಕಿಂತಲೂ ಮಿಗಿಲಾದ ಭದ್ರ ಬುನಾದಿಯ ಬಂಡವಾಳ. ಗ್ರಾಹಕರನ್ನು ಒತ್ತಾಯಿಸಬೇಕೆಂದೇನಿಲ್ಲ ಅವರೇ ಅತ್ಯಂತ ಉತ್ಸಾಹದಿಂದ ತಮ್ಮಲ್ಲಿ ವ್ಯವಹರಿಸುವುದೇ ಅಲ್ಲದೆ ಬೇರೆ ಕಡೆಗಳಲ್ಲಿನ ಆಕರ್ಷಣೆಗೂ ಕಿವಿಗೊಡದೆ ತಮ್ಮಲ್ಲಿಯೇ ಠೇವಣಿ ಇರಿಸುತ್ತಾರೆ. ಇದುವೆ ಬ್ಯಾಂಕ್ ತನ್ನ ವ್ಯಾವಹಾರಿಕ ಮುನ್ನಡೆಗೆ ಪಡೆದುಕೊಂಡ ಶ್ರೀರಕ್ಷೆ.

ನಿರಂತರವಾಗಿ ಬ್ಯಾಂಕಿನ ಅಧ್ಯಕ್ಷನನ್ನಾಗಿ ರೂಪಿಸಿರುವ ನಮ್ಮ ಸದಸ್ಯರು, ನನಗೆ ನಮ್ಮ ಬ್ಯಾಂಕಿನ ಎಲ್ಲಾ ವಿತ್ತೀಯ ಸೂಕ್ಷ್ಮಗಳನ್ನು ಅರಿತುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುತ್ತಾರೆ. ಅದಕ್ಕಾಗಿ ನಾನು ಅವರಿಗೆ ಸದಾ ಕೃತಜ್ಞ.

ಬ್ಯಾಂಕ್ ಆರಂಭದ ದಿನದಿಂದ ಇಂದಿನವರೆಗೂ ಆರ್ಥಿಕ ಶಿಸ್ತನ್ನೂ ರೂಢಿಸಿ ಕೊಂಡು ಬಂದಿರುವುದು, ಲೆಕ್ಕಪತ್ರಗಳಲ್ಲಿನ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯು ನಮಗೆ ಸದೃಡ ಬ್ಯಾಂಕ್ ನಿರ್ವಹಣೆಗೆ ಅನುವು ಮಾಡಿಕೊಟ್ಟಿದೆ ಎಂದು ಹೆಮ್ಮೆಯಿಂದ ನೆನೆಯುತ್ತೇನೆ. ಒಟ್ಟು ಕುಟುಂಬದಂತೆ ಆಡಳಿತ ಮಂಡಳಿ ಕಾರ್ಯಾನಿರ್ವಹಿಸುತ್ತಿರುವುದರಿಂದ ನಮ್ಮ ಬ್ಯಾಂಕಿಗೆ ರಾಜ ಗಾಂಭೀರ್ಯದ ಮುನ್ನಡೆ ಸಾಧ್ಯವಾಗಿದೆ.



ಶ್ರೀ ಶ್ರೀಪತಿ ರಾವ್ ಪಿ. ಎನ್.

ಅಧ್ಯಕ್ಷರು


 ಸುದ್ದಿಜಾಲ

2022-2023, 57th GBM Annual Report - click to download


Dear Depositors, if you are eligible to file form 15G/H declaration to calim TDS exemption, please file it.

ಹೆಸರು ದೂರವಾಣಿ
ಚಾಮರಾಜಪೇಟೆ 080 - 26678329
ಬಳೇಪೇಟೆ 080 - 41077276
ಜಯನಗರ 080 - 41077277
ರಾಜಾಜಿನಗರ 080 - 41077278
ಹಲಸೂರು 080 - 41077279
ಉತ್ತರಹಳ್ಳಿ 080 - 41077280
ಗಂಗಾನಗರ (ಆರ್. ಟಿ. ನಗರ) 080 - 41077281
ಮತ್ತೀಕೆರೆ 080 - 41077282
2023 ರ
ರಜಾದಿನಗಳು