2023ನೇ ವರ್ಷದ ರಜಾ ದಿನಗಳು


ಸಂಖ್ಯೆ ದಿನಾಂಕ ವಾರಗಳು ಸಾರ್ವತ್ರಿಕ ರಜಾ ದಿನಗಳು
1 15.01.2023 ಭಾನುವಾರ ಉತ್ತರಾಯಣ ಪುಣ್ಯ ಕಾಲ ಮಕರ ಸಂಕ್ರಾಂತಿ ಹಬ್ಬ
2 26.01.2023 ಗುರುವಾರ ಗಣರಾಜ್ಯೋತ್ಸವ
3 18.02.2023 ಶನಿವಾರ ಮಹಾ ಶಿವರಾತ್ರಿ
4 22.03.2023 ಬುಧವಾರ ಚಾಂದ್ರಮಾನ ಯುಗಾದಿ
5 01.04.2023 ಶನಿವಾರ ವಾರ್ಷಿಕ ಲೆಕ್ಕ ಮುಕ್ತಾಯ
6 04.04.2023 ಮಂಗಳವಾರ ಮಹಾಜಯಂತಿ
7 07.04.2023 ಶುಕ್ರವಾರ ಗುಡ್ ಫ್ರೈಡೆ
8 14.04.2023 ಶುಕ್ರವಾರ ಡಾ// ಬಿ.ಆರ್. ಅಂಬೇಡ್ಕರ್ಜಯಂತಿ
9 23.04.2023 ಭಾನುವಾರ ಖುತುಬ್-ಎ-ರಂಜಾನ್ / ಬಸವಜಯಂತಿ / ಅಕ್ಷಯತೃತೀಯ
10 01.05.2023 ಸೋಮವಾರ ಕಾರ್ಮಿಕರ ದಿನಾಚರಣೆ
11 29.06.2023 ಗುರುವಾರ ಬಕ್ರೀದ್
12 29.07.2023 ಶನಿವಾರ ಮೊಹರಂ ಕಡೇ ದಿನ
13 15.08.2023 ಮಂಗಳವಾರ ಸ್ವಾತಂತ್ರ ದಿನಾಚರಣೆ
14 18.09.2023 ಸೋಮವಾರ ಶ್ರೀ ವರಸಿದ್ದಿ ವಿನಾಯಕ ವ್ರತ
15 28.09.2023 ಗುರುವಾರ ಈದ್ಮಿಲಾದ್
16 25.09.2023 ಭಾನುವಾರ ಮಹಾಲಯ ಅಮಾವಾಸ್ಯೆ
17 02.10.2023 ಸೋಮವಾರ ಮಹಾತ್ಮಾ ಗಾಂಧಿ ಜಯಂತಿ
18 14.10.2023 ಶನಿವಾರ ಮಹಾಲಯ ಅಮಾವಾಸ್ಯೆ
19 23.10.2023 ಸೋಮವಾರ ಮಹಾನವಮಿ ಆಯುಧ ಪೂಜೆ
20 24.10.2023 ಮಂಗಳವಾರ ವಿಜಯದಶಮಿ
21 28.10.2023 ಶನಿವಾರ ಈದ್ ಮಿಲಾದ್ / ಮಹರ್ಷಿ ವಾಲ್ಮೀಕಿ ಜಯಂತಿ
22 01.11.2023 ಬುಧವಾರ ಕನ್ನಡ ರಾಜ್ಯೋತ್ಸವ
23 12.11.2023 ಭಾನುವಾರ ನರಕ ಚತುರ್ದಶಿ
24 14.11.2023 ಮಂಗಳವಾರ ಬಲಿಪಾಡ್ಯಮಿ, ದೀಪಾವಳಿ
25 30.11.2023 ಗುರುವಾರ ಕನಕದಾಸ ಜಯಂತಿ
26 25.12.2023 ಸೋಮವಾರ ಕ್ರಿಸ್ ಮಸ್