ಸಾಲ ಮತ್ತು ಮುಂಗಡಗಳು


ಕ್ರ.ಸಂ. ಸಾಲದ ವಿವರ ಸೇವಾ ಶುಲ್ಕ (ಜಿ.ಎಸ್.ಟಿ ಪ್ರತ್ಯೇಕ)
1 ಮಹಿಳಾ ಸ್ವಯಂ ಉದ್ಯೋಗ ಸಾಲ -
2 ಸದಸ್ಯರ ಮಕ್ಕಳ ಉನ್ನತ ಶಿಕ್ಷಣ ಸಾಲ -
3 ಗೃಹ ನಿರ್ಮಾಣ ಸಾಲ ಶೇಕಡ 0.50
4
ಇತರ ಎಲ್ಲಾ ಸಾಲಗಳಿಗೆ:
 
4.1 ರೂ. 5,00,000/-ಗಳ ವರೆಗೆ ಶೇಕಡ 1.00
4.2 ರೂ. 5,00,001/- ರಿಂದ 50,00,000/-ಗಳ ವರೆಗೆ ಶೇಕಡ 0.75
4.3 ರೂ. 50,00,001/- ರಿಂದ 1,00,00,000/- ಗಳ ವರೆಗೆ ಶೇಕಡ 0.50
4.4 ರೂ. 1,00,00,001/- ಕ್ಕೂ ಮೇಲ್ಪಟ್ಟು ಶೇಕಡ 0.25
4.5 ರೂ. ಪ್ರತಿ ಓವರ್ ಡ್ರಾಫ್ಟ್ ಖಾತೆಗೆ (ಪ್ರಾರಂಭ / ನವೀಕರಣ ) ಶೇಕಡ 0.25 ಕನಿಷ್ಠ ರೂ. 250/-
4.6 ಮಂಜೂರಾತಿ ಪೂರ್ವ / ನಂತರದ ಪರಿಶೀಲನಾ ಶುಲ್ಕ
( Pre / Post Sanctioned Inspection Charges)
ರೂ. 500/-
  *ಜಿ.ಎಸ್.ಟಿ ಪ್ರತ್ಯೇಕ.