ಮಕ್ಕಳ ಉಳಿತಾಯ ಖಾತೆ ಯೋಜನೆ:


  • ಹತ್ತು ವರ್ಷ ಮತ್ತು ಮೇಲ್ಪಟ್ಟು ಹದಿನೆಂಟು ವರ್ಷದೊಳಗಿನ ಮಕ್ಕಳು ಉಳಿತಾಯ ಖಾತೆಯನ್ನು ತೆರಯಬಹುದು.
  • ತಂದೆ / ತಾಯಿಯ ಕನಿಷ್ಠ K.Y.C. ಪಡೆಯಲಾಗುವುದು.
  • ಖಾತೆಯಲ್ಲಿ ಗರಿಷ್ಠ ರೂ 50,000/- ಗಳ ವರೆಗೆ ಇಡಬಹುದು.
  • ಚೆಕ್ ಬುಕ್ ಸೌಲಭ್ಯ ಇರುವುದಿಲ್ಲ.
  • ಖಾತೆಯನ್ನು ಮಕ್ಕಳೇ ಸ್ವತಂತ್ರವಾಗಿ ಪಾಸ್ ಪುಸ್ತಕದೊಂದಿಗೆ ವ್ಯವಹರಿಸಬಹುದು.

* ಷರತ್ತುಗಳು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ.

ಹೆಚ್ಚಿನ ವಿವರಗಳಿಗೆ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸಿರಿ.