ಬಡ್ಡಿದರಗಳು:


* ಉಳಿತಾಯ ಖಾತೆಗಳಿಗೆ: ಶೇ. 4

ನಿಶ್ಚಿತ ಠೇವಣಿಗಳಿಗೆ:
1 30 ದಿವಸಗಳಿಂದ 90 ದಿವಸಗಳವರೆಗೆ ಶೇ. 6.00%
2 91 ದಿವಸಗಳಿಂದ 180 ದಿವಸಗಳವರೆಗೆ ಶೇ. 6.00%
3 181 ದಿವಸಗಳಿಂದ 1 ವರ್ಷದೊಳಗೆ ಶೇ. 7.00%
4 1 ವರ್ಷದಿಂದ 2 ವರ್ಷದವರೆಗೆ ಶೇ. 7.50%
5 2 ವರ್ಷದಿಂದ 5 ವರ್ಷದವರೆಗೆ ಶೇ. 7.00%
6 5 ವರ್ಷಕ್ಕೂ ಮೇಲ್ಪಟ್ಟು   ಶೇ. 6.50%

ಸೂಚನೆ:

  • 60 ವಯಸ್ಸಿಗೂ ಮೇಲ್ಪಟ್ಟ ಹಿರಿಯ ನಾಗರಿಕರ (Senior Citizens) ಒಂದು ವರ್ಷಕ್ಕೆ ಮೇಲ್ಪಟ್ಟ ಠೇವಣಿಗಳಿಗೆ ಹಾಗೂ ರೂ. 15 ಲಕ್ಷಕ್ಕೂ ಹೆಚ್ಚಿನ ಒಂದೇ ಠೇವಣಿಗೆ ಶೇ. 0.50 ರಂತೆ ಹೆಚ್ಚಿನ ಬಡ್ಡಿಯನ್ನು ನೀಡಲಾಗುವುದು.
  • ಆದಾಯ ತೆರಿಗೆ ನಿಯಮ, 1962 ಕಲಂ 114B(c)(j) ಪ್ರಕಾರ ರೂ.50,000/- ಕ್ಕೆ ಮೇಲ್ಪಟ್ಟು ನಗದು ವ್ಯವಹರಿಸಿದವರಿಗೆ PAN ಸಂಖ್ಯೆ ಕಡ್ಡಾಯ.
  • ನಿಶ್ಚಿತ ಠೇವಣಿಗಳಲ್ಲಿ ವರ್ಷಕ್ಕೆ ರೂ.10,000/- ಕ್ಕಿಂತ ಹೆಚ್ಚು ಬಡ್ಡಿ ಪಡೆಯುವ ಗ್ರಾಹಕರು / ಸದಸ್ಯರು PAN ನಂಬರನ್ನು ಕಡ್ಡಾಯವಾಗಿ ಪಡೆದು ನಮೂದಿಸಬೇಕಾಗಿ ಈ ಮೂಲಕ ಕೋರಿದೆ.