ಸಾಲದ ಮೇಲಿನ ಬಡ್ಡಿ ದರಗಳು:


1) ಅಡಮಾನ ಸಾಲ 14.00%
2) ವ್ಯಾಪಾರ ಸಾಲ : ಅ ) ರೂ. 99,99,999/-ರ ವರೆಗೆ 14.00%
ಆ ) ರೂ.1,00,00,000/-ಗೆ ಮೇಲ್ಪಟ್ಟು 12.00%
3) ಗೃಹ ಸಾಲ 12.00%
4) ವಾಹನ ಸಾಲ 12.00%
5) ಆಭರಣ ಸಾಲ 12.00%
6) ಜಾಮೀನು ಸಾಲ 15.00%
7) ಮಹಿಳಾ ಸ್ವಯಂ ಉದ್ಯೋಗ ಸಾಲ 6.00%
8) ಸದಸ್ಯರ ಮಕ್ಕಳ ಉನ್ನತ ಶಿಕ್ಷಣ ಸಾಲ 8.00%

ಕ್ರಮ ಸಂಖ್ಯೆ 7 ಮತ್ತು 8ನ್ನು ಹೊರತು ಪಡಿಸಿ ಮೇಲಿನ ಎಲ್ಲಾ ಸಾಲಗಳ ಕಂತುಗಳನ್ನು ಪ್ರತಿ ತಿಂಗಳು ಸರಿಯಾಗಿ ಮರುಪಾವತಿಸಿದರೆ ಮೇಲಿನ ಬಡ್ಡಿದರದಲ್ಲಿ ಶೇ . 1 ರಷ್ಟು ರಿಯಾಯಿತಿ ನೀಡಲಾಗುವುದು