ಇತರೆ

ಕ್ರ.ಸಂ. ವಿವರ ಮೊತ್ತ (ಜಿ.ಎಸ್.ಟಿ. ಸಹಿತ)
1 ಎಲ್ಲಾ ಸಾಲದ ಮತ್ತು ಷೇರು ಅರ್ಜಿ ಶುಲ್ಕ ರೂ. 60/-
2 ಸದಸ್ಯರ ಮರಣೋತ್ತರ ನಿಧಿಗೆ ಪ್ರತಿ ವರ್ಷ ಚಂದಾ ರೂ. 25/-
3 ನಾಮಕ ಸದಸ್ಯತ್ವ ಶುಲ್ಕ ರೂ. 100/-
4 ನಕಲು ಗುರುತಿನ ಚೀಟಿ ರೂ. 120/-
5 ನಾಮ ನಿರ್ದೇಶನದ ಬದಲಾವಣೆ ರೂ. 60/-
6 ಬೈಲಾ ಪ್ರತಿ ಪಡೆಯಲು ರೂ. 120/-
7 ಸದಸ್ಯರ ಪಟ್ಟಿ ಪ್ರತಿ ರೂ. 600/-
8 ಪೇ -ಆರ್ಡರ್ ಕಮಿಷನ್ 1. ಕನಿಷ್ಠ ರೂ. 60/- ರೂ. 25,000/- ವರೆಗೆ,
2. ರೂ. 1,00,000/- ದ ವರೆಗೆ ಪ್ರತಿ ರೂ. 1,000/- ಕ್ಕೆ ರೂ. 2.50/- ರಂತೆ
3. ರೂ.1,00,000/- ಲಕ್ಷಕ್ಕೂ ಮೇಲ್ಪಟ್ಟು ಕನಿಷ್ಠ ರೂ. 250/- ಪ್ರತಿ ರೂ. 1,000/- ಕ್ಕೆ ರೂ. 1.50/- ರಂತೆ
9 ಪೇ- ಆರ್ಡರ್ ರದ್ದುಗೊಳಿಸಿದಾಗ (ಮೇಲಿನಂತೆ ಶುಲ್ಕ ವಿಧಿಸುವುದು)