ಲಾಕರ್ ಸೌಲಭ್ಯ:

ಬ್ಯಾಂಕಿನ ಎಲ್ಲಾ ಶಾಖೆಗಳಲ್ಲೂ ಬೇರೆ ಬೇರೆ ಅಳತೆಯ ವಿವಿಧ ಲಾಕರ್ ಗಳ ಸೌಲಭ್ಯ ಲಭ್ಯವಿದ್ದು, ಸದಸ್ಯರು ಇದರ ಅನುಕೂಲವನ್ನು ಪಡೆಯಬಹುದಾಗಿರುತ್ತದೆ. ಲಾಕರ್ ಬಾಡಿಗೆ ಕೂಡಾ ಬೇರೆ ಬ್ಯಾಂಕುಗಳಿಗೆ ಹೋಲಿಸಿದ್ದಲ್ಲಿ ತಮ್ಮ ಬ್ಯಾಂಕು ವಿಧಿಸುವ ಬಾಡಿಗೆ ತೀರಾ ಕಡಿಮೆಯಾಗಿರುತ್ತದೆ.