ಸುದ್ದಿಜಾಲ


Updated On: 2018-04-26

Dear Depositors, if you are eligible to file form 15G/H declaration to calim TDS exemption, please file it.

Updated On: 16-01-20

ಬ್ಯಾಂಕಿನಲ್ಲಿ SMS Alert ಸೌಲಭ್ಯವನ್ನು ಕಲ್ಪಿಸಲಾಗಿದೆ. ಮಾನ್ಯ ಗ್ರಾಹಕರು ಈ ಸೌಲಭ್ಯವನ್ನುಪಡೆಯಲು ಅಧಿಕೃತ ಮೊಬೈಲ್ ಸಂಖ್ಯೆಯನ್ನು ಕೊಟ್ಟು ತಮ್ಮ ಖಾತೆಯಿರುವ ಶಾಖೆಯಲ್ಲಿ ನೋಂದಾಯಿಸಿಕೊಳ್ಳಿ.

Updated On: 2015-08-01

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ ಸೌಲಭ್ಯವು ಎಲ್ಲಾ ಶಾಖೆಯಲ್ಲಿ ದೊರೆಯುತ್ತದೆ . ಮಾನ್ಯ ಗ್ರಾಹಕರು ಇದರ ಉಪಯೋಗ ಪದೆದುಕೊಳ್ಳಬಹುದು. 

Updated On: 15-01-24

ಬ್ಯಾಂಕ್ ಆರ್.ಟಿ.ಜಿ.ಎಸ್ (RTGS) ಮತ್ತು ಎನ್.ಇ.ಎಫ್.ಟಿ (NEFT) ಸೌಲಭ್ಯವನ್ನು ಕಲ್ಪಿಸಿದೆ. ಮಾನ್ಯ ಗ್ರಾಹಕರು ತಮ್ಮ 15 ಸಂಖ್ಯೆಯ ಖಾತೆ ವಿವರವನ್ನು ಬ್ಯಾಂಕಿನಲ್ಲಿ ಪಡೆದುಕೊಂಡು ಈ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ.

Updated On: 2014-09-18

ಸದಸ್ಯರು ತಮ್ಮ ಯಾವುದೇ ಅನುಮಾನ, ಸಂದೇಹಗಳಿಗೆ ಬ್ಯಾಂಕಿನ ಶಾಖಾ ವ್ಯವಸ್ಥಪಾಕರನ್ನಾಗಲೀ ಅಥವಾ ಕಾರ್ಯದರ್ಶಿಗಳನ್ನಾಗಲೀ ಸಂಪರ್ಕಿಸಿ ಪರಿಹಾರ ಕಂಡು ಕೊಳ್ಳಬಹುದು.

Updated On: 14-09-18

ಬ್ಯಾಂಕಿನ ಎಲ್ಲಾ ಯೋಜನೆಗಳ ಫಲಾನುಭವಿಗಳಾಗಲು ಸದಸ್ಯರಿಗಿರುವ ಅರ್ಹತೆ ಎಂದರೆ ಬ್ಯಾಂಕಿನಲ್ಲಿ ಯಾವುದೇ ಹೊಣೆಗಾರಿಕೆ ಬಾಕಿ ಇರಬಾರದು. 

Updated On: 14-09-18

ಬ್ಯಾಂಕಿನಲ್ಲಿ ನೀಡುವ ಗುರುತಿನ ಚೀಟಿಯು ಬ್ಯಾಂಕಿನ ವ್ಯವಹಾರಕ್ಕೆ ಅಲ್ಲದೆ ಎಲ್ಲಾ ಯೋಜನೆಗಳ ಲಾಭ ಪಡೆಯಲು ಅಗತ್ಯವಿರುವುದರಿಂದ ಪ್ರತಿಯೊಬ್ಬ ಸದಸ್ಯರು ತಮ್ಮ 2 ಭಾವಚಿತ್ರಗಳನ್ನು ನೀಡಿ ಕೂಡಲೇ ಗುರುತಿನ ಚೀಟಿ ಪಡೆಯತಕ್ಕದ್ದು.