ತೀರುವಳಿ ಸೌಲಭ್ಯ:

ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿ., ಇವರೊಂದಿಗೆ ಬ್ಯಾಂಕಿನ ದಿನನಿತ್ಯದ ಪ್ರಮುಖ ವ್ಯವಹಾರಗಳನ್ನು ನಡೆಸುತ್ತಲಿದ್ದು, ಚೆಕ್ಕು ತೀರುವಳಿ ನಡೆಸಲು ಸಹಸದಸ್ಯತ್ವವನ್ನು ಕೂಡಾ ಪಡೆದಿರುತ್ತೇವೆ. ಗ್ರಾಹಕರ ಅನುಕೂಲಕ್ಕಾಗಿ ಶ್ಯಾಮ್ ರಾವ್ ವಿಠ್ಠಲ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಇವರ ಸಹಯೋಗದೊಂದಿಗೆ ಆರ್.ಟಿ.ಜಿ.ಎಸ್ (RTGS) ಮತ್ತು ಎನ್.ಇ.ಎಫ್.ಟಿ (NEFT) ಸೌಲಭ್ಯವನ್ನು ಕಲ್ಪಿಸಿಕೊಂಡಿರುತ್ತೇವೆ. ಪರವೂರ ಡಿ.ಡಿ. ಸೌಲಭ್ಯವನ್ನು ಕರ್ನಾಟಕ ಬ್ಯಾಂಕಿನ ಸಹಕಾರದೊಂದಿಗೆ ನಡೆಸುತ್ತಿದ್ದೇವೆ. ಅಲ್ಲದೆ ಪೇ -ಆರ್ಡರ್ ವ್ಯವಸ್ಥೆಯನ್ನು ಬೇರೆ ಬೇರೆ ಬ್ಯಾಂಕುಗಳಿಗಿಂತ ಕಡಿಮೆ ದರ ದಳ್ಳಾಳಿಯಲ್ಲಿ ನೀಡಲಾಗುತ್ತಿದೆ.


ಬ್ಯಾಂಕಿನ IFSC ಸಂಖ್ಯೆಯ ವಿವರ / Banking IFSC Code :

ಚಾಮರಾಜಪೇಟೆ ಶಾಖೆ
Chamarajpet Branch
: SVCB0041268
ಬಳೇಪೇಟೆ ಶಾಖೆ
Balepet Branch
:   SVCB0041269
ಜಯನಗರ ಶಾಖೆ
Jayanagar Branch
: SVCB0041315
ರಾಜಾಜಿನಗರ ಶಾಖೆ
Rajaji Nagar Branch
: SVCB0041319
ಹಲಸೂರು ಶಾಖೆ
Halasur Branch
: SVCB0041341
ಉತ್ತರಹಳ್ಳಿ ಶಾಖೆ
Uttarahalli Branch
: SVCB0041350
ಗಂಗಾನಗರ ಶಾಖೆ
Ganganagar Branch
: SVCB0041385
ಮತ್ತೀಕೆರೆ ಶಾಖೆ
Mathikere Branch
: SVCB0041392